Download Now Banner

This browser does not support the video element.

ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣ ಗ್ರಾಮದಲ್ಲಿ 45 ನೇ ವರ್ಷದ ಶ್ರೀ ಗಣೇಶನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳ ಆಯೋಜನೆ

Hagaribommanahalli, Vijayanagara | Aug 29, 2025
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ 45ನೇ ವರ್ಷದ ಶ್ರೀ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು ಈ ವೇಳೆ ಯುವಕರಿಗೆ 3 ಕಿಲೋ.ಮೀಟರ್ ಓಟದ ಸ್ಪರ್ಧೆ.ನಿಧಾನ ಗತಿಯ ಸೈಕಲ್ ಚಾಲನೆ ಸ್ಪರ್ಧೆ.ಗೋಣಿಚೀಲ ಓಟದ ಸ್ಪರ್ಧೆ ಹಾಗೂ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
Read More News
T & CPrivacy PolicyContact Us