Download Now Banner

This browser does not support the video element.

ಬಾದಾಮಿ: ಕೆಂದೂರು ಗ್ರಾಮದಲ್ಲಿ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸೋಣ: ಪಿಎಸ್ಐ ಹನುಮಂತ ನೆರಳೆ

Badami, Bagalkot | Aug 21, 2025
ಬದಾಮಿ ಕೆಂದೂರು ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ್ ಹಬ್ಬದ ಆಚರಣೆ ಅಂಗವಾಗಿ ಶಾಂತಿಪಾಲನಾ ಸಭೆ ನಡೆಯಿತು ಬಾದಾಮಿ ಪೊಲೀಸ್ ಠಾಣೆ ಪಿಎಸ್ಐ ಹನುಮಂತ ನೆರಳೆ ಕಾರ್ಯಕ್ರಮದಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು
Read More News
T & CPrivacy PolicyContact Us