ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಕನಕನಗರ ನಿವಾಸಿ ಮರೆಪ್ಪ ಕಾಂಬಳೆ ಎಂಬುವರಿಗೆ ಸೇರಿದ್ದ ಮನೆಯ ಬೀಗ ಒಡೆದು ಮನೆಯಲ್ಲಿರುವ ವಸ್ತುಗಳನ್ನ ಕಳ್ಳತನ ಮಾಡಿದ್ದಾರೆ.ಕಳ್ಳರ ಈ ಕೃತ್ಯ ಕಂಡು ಸಾರ್ವಜನಿಕರಲ್ಲಿ ಆಂತಕ ಸೃಷ್ಟಿಯಾಗಿದೆ. ಇಂದು ಸೋಮವಾರ ಸಂಜೆ ೫ ವೇಳೆ ಕೆಲಸ ಮುಗಿಸಿ ಮನೆಗೆ ಹೋದಾಗ ಮನೆ ಬೀಗ ಒಡೆದು ಕಳ್ಹತನ ಮಾಡಿದ್ದ ಘಟನೆ ಗೊತ್ತಾಗಿದೆ ಘಟನೆ ತಿಳಿಯುತ್ತಿದ್ದಂತೆಯೇ ೧೧೨ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದು