ರೈತರ ಜಮೀನಿನ ಪಕ್ಕದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ. ಕನಕಪುರ ತಾಲೂಕಿನ ಅಲಕುಳಿ ಗ್ರಾಮದ ರೈತರ ಜಮೀನಿನ ಪಕ್ಕದಲ್ಲಿ ಕಾಡಾನೆಗಳು ಸಂಚಾರವನ್ನು ನಡೆಸಿವೆ. ಸೋಮವಾರ ಬೆಳಗ್ಗೆ ರೈತರು ಜಮೀನಿನ ಬಳಿ ಹೋದಂತ ಸಂದರ್ಭದಲ್ಲಿ ಆನೆಗಳು ಓಡಾಡ ಮಾಡುತ್ತಿರುವಂತದ್ದು ಗೊತ್ತಾಗಿದೆ. ಆನೆಗಳ ಜೊತೆಗೆ ಮರಿಗಳು ಸಹ ಅರಣ್ಯದಿಂದ ಹೊರಬಂದಿವೆ. ಆನೆಗಳ ಹಿಂಡನ್ನ ಕಂಡಂತಹ ರೈತರು ಭಯ ಬೀತರಾಗಿದ್ದಾರೆ