Download Now Banner

This browser does not support the video element.

ಕಲಬುರಗಿ: ನಗರದ ನಿರ್ಮಲಾದೇವಿ ಸ್ಯಾನಿಟೇಷನ್ ಅಂಗಡಿಯ ಶೆಟರ್ ಮುರಿದು ₹2.60 ಲಕ್ಷ ನಗದು ಹಣ ಕಳ್ಳತನ

Kalaburagi, Kalaburagi | Sep 14, 2025
ಕಲಬುರಗಿ : ಕಲಬುರಗಿ ನಗರದ ಮಿನಿವಿಧಾ‌ಸೌಧ ಕಟ್ಟಡ ಸಮೀಪಯಿರೋ ನಿರ್ಮಲಾದೇವಿ ಸ್ಯಾನಿಟೇಷನ್ ಅಂಗಡಿಯಲ್ಲಿ ಕಳ್ಳತನವಾದ ಘಟನೆ ನಡೆದಿದೆ.. ಸೆಪ್ಟೆಂಬರ್ 14 ರಂದು ಬೆಳಗ್ಗೆ 7.30 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಎಂದಿನಂತೆ ಕೆಲಸಗಾರರು ಬೀಗ ಹಾಕಿ ಮನೆಗೆ ತೆರಳಿದ್ದ ವೇಳೆ ಶೆಟರ್ ಬೀಗ ಮುರಿದು ₹2.60 ಲಕ್ಷ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಇನ್ನೂ ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ‌
Read More News
T & CPrivacy PolicyContact Us