ಪಾರ್ಲಿಮೆಂಟ್ ಉದ್ಗಾಟನೆ ವೇಳೆ ರಾಷ್ಟ್ರಪತಿ ವಿಧವೆ ಎಂದು ಕರೆಯಲಿಲ್ವಾ ? ನಗರದಲ್ಲಿ ಸಚಿವ ಸಂತೋಷ್ ಲಾಡ್ ಕೋಲಾರದಲ್ಲಿ ಬುಧವಾರ ಸುದ್ದಿಗಾರರೋಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಭಾನು ಮುಷ್ಟಾಕ್ ಮೈಸೂರು ದಸರಾ ಉದ್ಗಾಟನೆಗೆ ಪ್ರತಾಪ್ ಸಿಂಹ ವಿರೋಧ ವಿಚಾರ ಬೆಳಗ್ಗೆಯಿಂದ ಸಂಜೆವರೆಗೂ ಬರೀ ಜಾತಿಪದ್ದತಿ ಬಗ್ಗೆ ಚರ್ಚೆಯಾಗ್ತಿದೆ. ಕಾನೂನಿನಲ್ಲಿ, ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆ, ಅವರು ವಿರೋಧ ಮಾಡುವುದಾದರೆ ಮಾಡಲಿ. ಪಾರ್ಲಿಮೆಂಟ್ ಉದ್ಗಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕೆ ಕಡೆಗಣಿಸಿದ್ರಿ ? ಅವರನ್ನ ಯಾಕೆ ಉದ್ಗಾಟನೆಗೆ ಕರೆಯಲಿಲ್ಲ, ಎಸ್ಸಿ, ಎಸ್ಟಿ ಅಂತನಾ, ಏನು ವಿಧವೆ ಅಂತನಾ ಕರೆಯಲಿಲ್ವಾ. ದಸರಾ ಉದ್ಗಾಟನೆಗೆ ಸರ್ಕಾರ ಅವರನ್ನ ಆ