ಧರ್ಮಸ್ಥಳ ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡಲು ಡಿಸಿಎಂ ಡಿಕೆ ಶಿವಕುಮಾರ್ ಅವರು ನಕಾರವನ್ನ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಕೇಳಿದ ಮಾಧ್ಯಮಗಳಿಗೆ ಕೈಮುಗಿದು ಅಲ್ಲಿಂದ ಮುಂದೆ ಸಾಗುವ ಮೂಲಕ ಧರ್ಮಸ್ಥಳ ಪ್ರಕರಣದಿಂದ ದೂರ ಉಳಿಯುವ ಬಗ್ಗೆ ಮುಂದಾದ್ರಾ, ಎಂಬ ಹಲವು ಚರ್ಚೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡೆ ಕಾರಣವಾಗಿದೆ.