ಇಡಲಾದ ಬೇಡಿಕೆ ಪೈಕಿ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅಂತಹ ವಿವಿಧ ಮಸೀದಿಗಳಿಗೆ ಅನುದಾನ ಬಿಡುಗಡೆಗೊಳಿಸಿದ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಸಚಿವ ರಾಜಶೇಖರ್ ಪಾಟೀಲ್ ಅವರು ಬುಧವಾರ ಸಂಜೆ 5ಕ್ಕೆ ಅಭಿನಂದಿಸಿದರು. ಹಳ್ಳಿಖೇಡ(ಬಿ) 25 ಲಕ್ಷ, ಜಲಸಿಂಗಿ ₹.10 ಲಕ್ಷ, ಚಿಟಗುಪ್ಪ ₹.10 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಅಭಿನಂದಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.