ಶಿರಸಿ ನಗರದ ವಿದ್ಯಾಧಿರಾಜ್ ಕಲಾಕ್ಷೇತ್ರ ಮಂಟಪದಲ್ಲಿ ಶುಕ್ರವಾರ ಸಂಜೆ 5ಕ್ಕೆ ಶಿರಸಿ ಉಪವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಪರಿಹಾರ ಮಾರ್ಗದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ವಿ.ಜಿ ಪ್ರವೀಣ್ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಿಷಯದ ಬಗ್ಗೆ ಉಪನ್ಯಾಸಕ ನೀಡಿದರು.