ಬಿಜೆಪಿಗೆ ಮುಸ್ಲಿ ವಿರೋಧವೇ ಬಂಡವಾಳ: ನಗರದಲ್ಲಿ ಸಚಿವ ಸಂತೋಷ್ ಲಾಡ್, ಬಿಜೆಪಿ ಪಕ್ಷಕ್ಕೆ ಪಾಕಿಸ್ತಾನ, ತಾಲಿಬಾನ್, ಮುಸ್ಲಿಂ ಬಿಟ್ಟರೆ ಬೇರೆ ಯಾವುದೇ ವಿಷಯಗಳು ಅವರ ಮುಂದೆ ಇಲ್ಲ ಆ ಪಕ್ಷಕ್ಕೆ ಇವೇ ಬುನಾದಿಯಾಗಿದ್ದು ಹಿಂದೂ ಮುಸ್ಲಿಂ ಮಧ್ಯೆ ಗಲಾಟೆ ತಂದು ರಾಜಕಾರಣ ಮಾಡಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಮಿಕ ವಿಭಾಗದಿಂದ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಚುನಾವಣಾ ನಿಯಮಗಳನ್ನು ಹಾಗೂ ಕಾನೂನು ತಿದ್ದುಪಡಿಗಳ ಮೂಲಕ ಸಂವಿಧಾನಕ್ಕೆ ಮೋಸ ಮಾಡಿ ಗೆದ್ದಿದ್ದಾರೆ ಕಾಂಗ್ರೆಸ್ ಸಂಸದ