ಧರ್ಮಸ್ಥಳಕ್ಕೆ ಧರ್ಮಸಂಕಟವನ್ನ ತಂದೊಡ್ಡಿರುವ ಬುರುಡೆ ಹಿಡಿದು ಬಂದ ಬುರುಡೆ ಗ್ಯಾಂಗ್ ಆರೋಪ ಬಟಾಬಯಲಾಗಿದೆ ಧ್ರಮಸ್ಥಳಕ್ಕೆ ಕಳಂಕ ತರಲು ಯತ್ನಿಸಿದ ಆ ಗ್ಯಾಂಗ್ ಹಿಂದಿರುವ ಕೈವಾಡ ಯಾರದು ಎಂಬುದನ್ನ ಎಸ್ ಐ ಟಿ ತನಿಖೆ ನಡೆಸಲಿ ಎಂದು ಒತ್ತಾಯಿಸಿ ಧರ್ಮಾಧಿಕಾರಿ ವೀರೇಂದ್ರ ಹಗ್ಗಡೆಯವರಿಗೆ ನೈತಿಕ ಬೆಂಬಲ ಸೂಚಿಸಲು ನಾಳೆ ಬಿಜೆಪಿ ಪಕ್ಷ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತ್ರತ್ವದಲ್ಲಿ ಒಂದು ಲಕ್ಷ ಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.