ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ರೈತರು ಬೆಳೆದು ಮನೆಯ ಆವರಣದಲ್ಲಿ ಹಾಕಿದ್ದ ಹತ್ತಿ ಕಳ್ಳತನ ನಡಿತಿದೆ ಅಲ್ವಾ ಆರೋಪ ಕೇಳಿ ಬಂದಿದೆ. ಮುಸ್ಟೂರು ಗ್ರಾಮದ ರೈತ ರಾಮಕೃಷ್ಣ ಎನ್ನುವರು ಮನೆಯ ಆವರಣದಲ್ಲಿ ಹತ್ತಿ ತುಂಬಿದ ಚೀಲಗಳನ್ನು ಇಡಲಾಗಿತ್ತು ಗುರುವಾರ ರಾತ್ರಿ ಮನೆಯಲ್ಲಿ ಮಲಗಿದಾಗ ರಾತ್ರಿ ವೇಳೆ ಆಗಮಿಸಿದ ಕಳ್ಳರು ಅತಿ ಚೀಲಗಳನ್ನು ಕಳ್ಳತನ ಮಾಡಿದ್ದಾರೆ. ಅನೇಕ ಬಾರಿ ಜಮೀನುಗಳಲ್ಲಿನ ಹತ್ತಿ ಕಳ್ಳತನ ನಡೆದ ಘಟನೆ ಕೇಳಿಬಂದಿದ್ದು,ಈಗ ಮನೆಯಲ್ಲಿ ಇರುವಂತ ಹತ್ತಿಯನ್ನು ಕಳ್ಳತನ ಮಾಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ. ಶುಕ್ರವಾರ ಬೆಳಗ್ಗೆ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.