ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶಯಿದ ಇಂದು ಸಹ ಎಂದಿನಂತೆ ಮಾದಪ್ಪನಿಗೆ ವಿಶೇಷ ಪೂಜೆ ನಡೆಯಿತು. ರಕ್ತ ಚಂದ್ರಗ್ರಹಣ ಹಿನ್ನೆಲೆ ಮಲೆ ಮಹದೇಶ್ವರನಿ ರಕ್ತ ಚಂದ್ರ ಗ್ರಹಣದ ಗ್ರಹಚಾರ ತಟ್ಟಿಲ್ಲ. ಇಂದು ಹುಣ್ಣುಮೆಯಾದ ಹಿನ್ನೆಲೆಯೂ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.