ಮಾಜಿ ಮುಖ್ಯಮಂತ್ರಿ ಕೆ. ಸಿ. ರೆಡ್ಡಿ. ಪುತ್ತಳಿ ಅನಾವರಣಕ್ಕೆ ಸೂಕ್ತ ಸ್ಥಳ ನೀಡಲು ಸಂಸದರಿಗೆ ಮನವಿ ದಿವಂಗತ ಮಾಜಿ ಮುಖ್ಯಮಂತ್ರಿ ಕೆ ಸಿ ರೆಡ್ಡಿ ರವರ ಪುತ್ತಳಿಯನ್ನು ಜಿಲ್ಲೆಯಲ್ಲಿ ಅನಾವರಣಗೊಳಿಸಲು ಸೂಕ್ತ ಸ್ಥಳವನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ರೆಡ್ಡಿ ಸಮುದಾಯದ ಮುಖಂಡರು ಸಂಸದ ಮಲ್ಲೇಶ್ ಬಾಬು ರವರಿಗೆ ಬುಧವಾರ ಸಂಜೆ 6 ಗಂಟೆಯಲ್ಲಿ ಮನವಿ ನೀಡಿ ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಸಮುದಾಯದ ಮುಖಂಡರು ಕೆ ಸಿ ರೆಡ್ಡಿ ರವರು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ, ರೈತರ ಸಹಕಾರ ಬ್ಯಾಂಕ್, ಹಾಗೂ ಕೆಜಿಎಫ್ ನ ಬೆಮಿಲ್ ಸ್ಥಾಪನೆಗೆ ಮುಖ್ಯ ಕಾರಣಿ ಕರ್ತರಾಗಿದ್ದಾರೆ ಎಂದ