ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿ ತಂದೆಯಿಂದ ಶಿಕ್ಷಕಿ ಮೇಲೆ ಹಲ್ಲೆ ಕ್ಷೇತ್ರನಹಳ್ಳಿಯ ಮಾಲೂರು ತಾಲ್ಲೂಕು ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ ಮೇಲೆ ಹಲ್ಲೆಯಾಗಿದ್ದು ಗ್ರಾಮದ ವಿದ್ಯಾರ್ಥಿ ಪೋಷಕ ಚೌಡಪ್ಪ ಎಂಬಾತನಿಂದ ಶಾಲೆಗೆ ಬಂದು ಹಲ್ಲೆ ನಡೆಸಿದ್ದಾನೆ ಶುಕ್ರವಾರ ಏಕಾಏಕಿ ಶಾಲೆಯೊಳಗೆ ಬಂದು ಆಕೆಯನ್ನು ತಳ್ಳಿ ಹಲ್ಲೆ ಮಾಡಿದ್ದು ತಳ್ಳಿದ ವೇಳೆ ಶಿಕ್ಷಕಿ ತಲೆಗೆ ಬಾಗಿಲು ತಗುಲಿ ಗಾಯವಾಗಿದೆ ತಕ್ಷಣ ಆಕೆಯನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ತಲೆಯ ಪೆಟ್ಟಿನಿಂದ ಹೆಚ್ಚು ರಕ್ತಸ್ರಾವವಾಗಿದ್ದು ಹೊಲಿಗೆಯನ್ನು ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಟೇಕಲ್ನ ಕ್ಷೇತ್ರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮ