Install App
basavakalyannews
This browser does not support the video element.
ಹುಲಸೂರ: ಸಮೀಕ್ಷೆಗೆ ಕೈಕೊಟ್ಟ ಮೊಬೈಲ್ ನೆಟವರ್ಕ್, ಮರವೇರಿದ ಶಿಕ್ಷಕ; ಮೀರಖಲ್ ಗ್ರಾಮದಲ್ಲಿ ಘಟನೆ
Hulsoor, Bidar | Sep 24, 2025
ಹುಲಸೂರ: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಮೊಬೈಲ್ ನೆಟವರ್ಕ್ ಸಮಸ್ಯೆಯಿಂದಾಗಿ ಶಿಕ್ಷಕರೊಬ್ಬರು ಮರ ಹತ್ತಿದ ಪ್ರಸಂಗ ತಾಲೂಕಿನ ಮಿರಖಲ್ ಗ್ರಾಮದಲ್ಲಿ ಜರುಗಿದೆ. ಗೋವಿಂದ ಮಹಾರಾಜ ಮರ ಹತ್ತಿದ ಶಿಕ್ಷಕರಾಗಿದ್ದಾರೆ
Share
Read More News
T & C
Privacy Policy
Contact Us
Your browser does not support JavaScript!