ನಾಡಹಬ್ಬ ದಸರಾ 2025 ಹಿನ್ನಲೆ ಎರಡನೇ ಹಂತದ ಗಜಪಡೆ ತೂಕ ಪರೀಕ್ಷೆ ಮಾಡಲಾಗಿದೆ ತೂಕದಲ್ಲಿ ಭೀಮನನ್ನು ಮೀರಿಸಿದ ಸುಗ್ರೀವ ಮೊದಲ ಹಂತದಲ್ಲಿ ಬಂದಿದ್ದ ಆನೆಗಳಲ್ಲಿ ಹೆಚ್ಚು ತೂಕ ಹೊಂದಿದ್ದ ಭೀಮ ಅಭಿಮನ್ಯು, ಭೀಮ, ಶ್ರೀಕಂಠ ಆನೆಯನ್ನು ಮೀರಿಸಿದ ಸುಗ್ರೀವ ಎರಡನೇ ಹಂತದಲ್ಲಿ ಬಂದಿರುವ 5 ಆನೆಗಳು ಹೇಮಾವತಿ 2440 ಕೆಜಿ ಸುಗ್ರೀವ 5545 ಕೆಜಿ ರೂಪ 3320 ಕೆಜಿ ಗೋಪಿ 4990 ಕೆ.ಜಿ ಶ್ರೀಕಂಠ 5540 ಕೆ.ಜಿ