ಬಾಗಲಕೋಟ ಜಿಲ್ಲೆಯ ಅಮೀನಗಡ ಪಟ್ಟಣದ ಕೆಇಬಿ ವಸತಿ ಗೃಹಗಳ ಮಗ್ಗಲದ ಖುಲ್ಲಾ ಜಾಗೆಯಲ್ಲಿ ಇಸ್ಪೇಟ್ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಾಹರ ಎನ್ನು ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಅಮೀನಗಡ ಪೋಲಿಸರು ದಾಳಿಯನ್ನು ನಡೆಸಿದ್ದಾರೆ. ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಈ ಕುರಿತು ಪೋಲಿಸ್ ಮಾಹಿತಿಯಿಂದ ಸೆಪ್ಟ ಂಬರ್ ೦೧ ಸಾಯಂಕಾಲ ೪ ಗಂಟೆಗೆ ಮಾಹಿತಿ ಬಂದಿದೆ.