ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿದ ಹಿನ್ನೆಲೆ, ಉಜನಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಇಂದು ಮಧ್ಯಾಹ್ನ ಮತ್ತೆ ಭೀಮಾ ನದಿಗೆ ಮತ್ತೆ 80 ಸಾ.ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಈಗಾಗಿ ಅಫಜಲಪೂರ ಹಾಗೂ ಜೇವರ್ಗಿ ನದಿ ತೀರದ ಜನರಲ್ಲಿ ಮತ್ತಷ್ಟು ಪ್ರವಾಹದ ಆತಂಕ ಉಂಟಾಗಿದೆ. ಆ.22 ರಂದು ಮಾಹಿತಿ ಗೊತ್ತಾಗಿದೆ