ರಾಮನಗರ -- ದೇವನೊಬ್ಬ, ನಾಮ ಹಲವು ಎಲ್ಲ ದೇವರಿಗೂ, ಧರ್ಮಕ್ಕೂ ತಲೆಬಾಗಿ ನಮಸ್ಕರಿಸಬೇಕು, ಅದು ನಮ್ಮ ಕರ್ತವ್ಯ ಎಲ್ಲ ದೇವರು, ಧರ್ಮವನ್ನ ಗೌರವಿಸಬೇಕು, ಪೂಜಿಸಬೇಕು ಅದು ಮನುಷ್ಯತ್ವ,ದ ಗುಣ ಎಂದು ನಗರದ ಶಾಸಕರ ಕಛೇರಿಯಲ್ಲಿ ಮಂಗಳವಾರ ಬೆಳಿಗ್ಗೆ ಶಾಸಕ ಇಕ್ಬಾಲ್ ಹುಸೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮದ್ದೂರಿನಲ್ಲಿ ಗಣೇಶ ಗಲಾಟೆ ವಿಚಾರವಾಗು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಯಾರೇ ಆಗಿದ್ರೂ ಆ ರೀತಿ ಮಾಡಬಾರದು, ಮಾಡಿದ್ರೂ ತಿದ್ದಿಕೊ