Download Now Banner

This browser does not support the video element.

ಹುಮ್ನಾಬಾದ್: ಬೈಪಾಸ್ ಕಾಮಗಾರಿಯಿಂದ ಸಂಚಾರ ಸ್ಥಗಿತ, ಪಟ್ಟಣದ ಶಿವನಗರ ಬಡಾವಣೆ ನಿವಾಸಿಗಳಿಂದ ಮಾಜಿ ಸಚಿವ ಪಾಟೀಲ್ ಭೇಟಿ

Homnabad, Bidar | Sep 7, 2025
ಹುಮ್ನಾಬಾದ್ : ಪಟ್ಟಣ ಹೊರವಲಯದಲ್ಲಿ ಬೈಪಾಸ್ ಕಾಮಗಾರಿ ಆರಂಭವಾಗಿರುವ ಹಿನ್ನಲೆ ಪಟ್ಟಣದ ಶಿವನಗರ ಬಡಾವಣೆಯ ನಿವಾಸಿಗಳಿಗೆ ಸಂಚಾರ ಸ್ಥಗಿತಗೊಂಡ ಹಿನ್ನಲೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಗೆ ನಿವಾಸಿಗಳು ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು.
Read More News
T & CPrivacy PolicyContact Us