ಚೆಸ್ ಕಾಂ ಇಲಾಖೆ ಯಿಂದ ಸಾರ್ವಜನಿಕ ಜನ ಸಂಪರ್ಕ ಸಭೆ. ಸರ್ಕಾರದ ನಿಯಮಗಳ ಪ್ರಕಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವಿರಾಜಪೇಟೆ ಮುಖ್ಯ ಕಛೇರಿಯಲ್ಲಿ ತ್ರೈಮಾಸಿಕ ಜನ ಸಂಪರ್ಕ ಸಭೆ ನಡೆಯಿತು. ವಿರಾಜಪೇಟೆ ನಗರದ ಹಾಗೂ ಗ್ರಾಮಾಂತರ ಪ್ರದೇಶದ ಅನೇಕ ಮಂದಿ ತಮ್ಮ ಪುಕಾರು ನೀಡಿದರು, ವಿದ್ಯುತ್ ಕಂಬ ಒಂದೆಡೆ ಯಿಂದ ಮತ್ತೊಂದೆಡೆ ಗೆ ಸ್ಥಳಾಂತರ ಮಾಡುವ ಬಗ್ಗೆ, ತೋಟಗಳಲ್ಲಿ ಕೆಳಮಟ್ಟದಲ್ಲಿ ಇರುವ ವಿದ್ಯುತ್ ತಂತಿಯನ್ನು ಮೇಲಕ್ಕೆ ಹೇರಿಸುವುದು,ಸೇರಿದಂತೆ ಅನೇಕ ಪುಕಾರು ನೀಡಿದರು. ಆದಷ್ಟು ಬೇಗ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಚೆಸ್ ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಹಿಸಕ ಇಂಜಿನಿಯರ್ ಪಿ.ಎಸ್.ಸುರೇಶ್ ಭರವಸೆ ನೀಡಿದರು. ಗೌರಿ ಗಣೇಶ ವಿಸರ್ಜನೆಯ ಶೋಬಾಯತ್ರೆಯ ಸಂದರ್ಭದಲ್ಲಿ ಮದ್ಯರಾತ್ರಿ ವಿದ್ಯು