ರಾಮನಗರ -- ಜಾನಪದ ಕಾಶಿ ಎಂದೇ ಹೆಸರಾಗಿರುವ ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ 2025 ಜರುಗಿತು. ವಿಶ್ವ ಜಾನಪದ ದಿನಾಚರಣೆ, ಜನಪದ ಕಲಾವಿದರೊಡನೆ ಸಂವಾದ ಕಾರ್ಯಕ್ರಮ ಹಿರಿಯ ಜಾನಪದ ವಿದ್ವಾಂಸರು ಡಾ.ಚಕ್ಕೆರೆ ಶಿವಶಂಕರ್ ದೀಪ ಬೆಳಗಿಸಿ, ಉದ್ಘಾಟನೆ ಮಾಡಿದರು. ಅವರೊಂದಿಗೆ ಕರ್ನಾಟಕ ಜಾನಪದ ಪರಿಷತ್ತಿನ ಅದ್ಯಕ್ಷ ಪ್ರೂ ಹಿ.ಶಿ.ಬೋರಲಿಂಗಯ್ಯ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಅದಿತ್ಯ ನಂಜರಾಜ್ ಉಪಸ್ಥಿತಿರಿದ್ದರು.