ಮೂರು ಮಕ್ಕಳ ತಾಯಿ ಲವರ್ ಜೊತೆ ಓಡಿ ಹೋಗಿರುವಂತಹ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಪ್ಟೆಂಬರ್ 5 ಸುಮಾರು 12 ಗಂಟೆಯ ಹೊತ್ತಿಗೆ ಈ ಒಂದು ವಿಚಾರ ಹೊರಗೆ ಬಿದ್ದಿದ್ದು ಸದ್ಯ ಎಲ್ಲೆಡೆ ಈ ವಿಷಯ ಚರ್ಚೆ ಆಗ್ತಿದೆ. ಮಂಜುನಾಥ್ ಅವರ ಪತ್ನಿ ಲೀಲಾವತಿ ಒಂದು ವರ್ಷದ ಹಿಂದೆ ಪರಿಚಯ ಆಗಿದ್ದ ಸಂತೋಷನ ಜೊತೆ ಓಡಿ ಹೋಗಿದ್ದಾರೆ. ದುರಂತ ಅಂದ್ರೆ ಲೀಲಾವತಿ 11 ವರ್ಷದ ಹಿಂದೆ ಮಂಜುನಾಥ್ ನನ್ನ ಪ್ರೀತಿಸಿ ಮದುವೆಯಾಗಿದ್ಲು ಹೀಗಿದ್ದರೂ ಕೂಡ ಮಕ್ಕಳಾದ ಮೇಲೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡು ಈಗ ಓಡಿ ಹೋಗಿದ್ದಾರೆ ಅಂತ ಪತಿ ಮಂಜುನಾಥ್ ಆರೋಪ ಮಾಡಿದ್ದಾರೆ