ಕಲಬುರಗಿಯ ವೆಂಕಟೇಶ ನಗರದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಸ್ಟೇಲ್ ಗೇಟ್ ಗೆ ಬೀಗ ಹಾಕಿ ವಾರ್ಡನ್ ರೂಪಾ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಸ್ಟೆಲ್ ಸಂಬಂಧಿಸಿದ ಯಾವುದೆ ಸಮಸ್ಸೆ ಕೇಳಿದರು ಬೇಜವಾಬ್ದಾರಿ ಹಾಗೂ ಉಡಾಫೆ, ಅವಮಾನಕಾರಿ ಉತ್ತರ ಕೊಡುತ್ತಾರೆ. ರೂಮ್ ಗಳ ವಿದ್ಯುತ್ ಸಂಪರ್ಕ್ ಕಡಿತ ಮಾಡಿಸಿದ್ದಾರೆ. ಫಿಲ್ಟರ್ ನೀರು ಕೆಳಿದರೆ ಬೊರವೆಲೆ ನೀರು ಕುಡಿದರೆ ಸಾಯ್ತಿರಾ? ಅಂತಾರೆ, ಚಹಾ ಕೇಳಿದರೆ ಚಹಾ ಕುಡಿಯದಿದ್ದರೆ ಏನ್ ಸಾಯ್ತಿರಾ? ಅಂತ ಪ್ರಶ್ನೆ ಮಾಡ್ತಾರೆಂದು ವಿದ್ಯಾರ್ಥಿಗಳು ಕಿಡಿಕಾರಿದರು. ಮೇಡಂ ಅವರು ಪ್ರಶ್ನಿಸಿದವರನ್ನು ವಯಕ್ತಿಕ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷೆ ಸಂಪೂರ್ಣಾ