Download Now Banner

This browser does not support the video element.

ಹಾವೇರಿ: ಜಲಶುದ್ದೀಕರಣ ರಿಪೇರಿಯಲ್ಲಿ ನಗರಸಭೆ ವಿಫಲಾವಾಗಿದೆ ಹಾವೇರಿ ನಾಗರಿಕ ವೇದಿಕೆ ಆರೋಪ

Haveri, Haveri | Aug 28, 2025
ಹಾವೇರಿ ನಗರಸಭೆ‌ ನಗರದ ಜನರಿಗೆ ನೀರು ಪೂರೈಸುವ ಜಲಶುದ್ದೀಕರಣ ಘಟಕದ ರಿಪೇರಿಗೆ ಆಗಸ್ಟ್ ೧೩ ರಿಂದ ೧೭ ರವರೆಗೆ ವೇಳೆ ತಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿತ್ತು. ಆದರೆ ಅಗಸ್ಟ್ ೧೭ ಇರಲಿ ೨೮ ಆದರೂ ನಗರಸಭೆ ಜಲಶುದ್ದೀಕರಣ ಘಟಕ ರಿಪೇರಿ ಮಾಡಿಲ್ಲ. ನಗರಸಭೆ ಇದೀಗ ನದಿಯ ನೀರನ್ನು ನೇರವಾಗಿ ನಗರದ ಜನತೆಗೆ ಪೂರೈಸುತ್ತಿದೆ‌. ಅಲ್ಲದೆ ನಾಗರಿಕರು ಈ ನೀರನ್ನು ಕುಡಿಯಲು ಬಳಸದಂತೆ ಎಚ್ಚರಿಕೆ ನೀಡುತ್ತಿದೆ.
Read More News
T & CPrivacy PolicyContact Us