Download Now Banner

This browser does not support the video element.

ಹಾನಗಲ್: ಇನಾಂ ನೀರಲಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಸಾವು ಇನ್ನೊರ್ವನಿಗೆ ಗಂಭೀರ ಗಾಯ

Hangal, Haveri | Aug 27, 2025
ಇನಾಮ್ ನೀರಲಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಸಾವನಪ್ಪಿರುವ ಘಟನೆ ನಡೆದಿದೆ. ಅಣ್ಣಪ್ಪ ಮೃತ ಯುವಕನಗಿದ್ದಾನೆ, ಮಂಜುನಾಥ್ ಎಂಬುವನಿಗೆ ಗಂಭೀರ ಗಾಯವಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us