ಚನ್ನಪಟ್ಟಣ -- ತಾಲ್ಲೂಕಿನ ಮಾಕಳಿ ಹೊಸಹಳ್ಳಿ ಹಾಗೂ ನಾಯಿದೊಳ್ಳೆ ಗ್ರಾಮಗಳಲ್ಲಿ ಬುಧುವಾರ ಶಾಸಕ ಸಿ.ಪಿ.ಯೋಗೇಶ್ವರ ಅಭಿವೃದ್ಧಿ ಕಾಮಗಾರಿ ಗೆ ಚಾಲನೆ ನೀಡಿದರು. ತಾಲ್ಲೂಕಿನ ನಾಯಿದೊಳ್ಳೆ ಗ್ರಾಮದಲ್ಲಿ ಸಿಸಿ ಕಾಂಕ್ರೀಟ್ ರಸ್ತೆ ಮತ್ತು ಡ್ರೈನೇಜ್ ನಿರ್ಮಾಣ ಕಾಮಾಗಾರಿಗೆ ಶಾಸಕ ಸಿ.ಪಿ. ಯೋಗೇಶ್ವರ್ ಊರಿನ ಗ್ರಾಮಸ್ಥರ ಜೊತೆ ಗುದ್ದಲಿ ಪೂಜೆ ನೆರವೇರಿಸಿದರು. ಅಂತಯೇ ಮಾಕಳಿ ಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದ ಅಡಿಯಲ್ಲಿ ಸಿಸಿ ಕಾಂಕ್ರೆಟ್ ರಸ್ತೆ ಮತ್ತು ಡ್ರೈನೇಜ್ ನಿರ್ಮಾಣ ಕಾಮಾಗಾರಿಗೆ ಶಾಸಕ .ಸಿ.ಪಿ.