Install App
shrikanthbiradar
This browser does not support the video element.
ಬೀದರ್: ಮಳೆಯಿಂದ ಮನೆಗಳಿಗೆ ಹಾನಿ, ವರದಿ ಬಂದ ಬಳಿಕ ಪರಿಹಾರ: ಗಾದಗಿಯಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್
Bidar, Bidar | Aug 23, 2025
ಬೀದರ್ : ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯ ನಡೆಯುತ್ತಿದ್ದು, ಈ ಕುರಿತು ವರದಿ ಬಂದ ಬಳಿಕ ಪರಿಹಾರ ನೀಡಲಾಗುತ್ತದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಹೇಳಿದ್ದಾರೆ. ಗಾದಗಿ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
Share
Read More News
T & C
Privacy Policy
Contact Us
Your browser does not support JavaScript!