Download Now Banner

This browser does not support the video element.

ರಟ್ಟೀಹಳ್ಳಿ: ತೋಟಗಂಟಿ ಗ್ರಾಮದಲ್ಲಿ ವ್ಯೆಕ್ತಿ ಕಾಣೆ ಪ್ರಕರಣ ದಾಖಲು

Rattihalli, Haveri | Oct 5, 2025
ತೋಟಗಂಟಿ ಗ್ರಾಮದ ಜೇಬಿವುಲ್ಲಾ ಹರಿಹರ 44 ವರ್ಷದ ವ್ಯೆಕ್ತಿ ಮನೆಯಿಂದ ಹೋದವನು ಮರಳಿ ಬಾರದೇ ಕಾಣೆಯಾಗಿರುವ ಘಟನೆ ನಡೆದಿದೆ. ವ್ಯೆಕ್ತಿಯನ್ನ ಹುಡುಕಿ ಕೊಡುವಂತೆ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.
Read More News
T & CPrivacy PolicyContact Us