ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ನಗರಸಭೆಯ ಅನುದಾನದಲ್ಲಿ ನಿರ್ಮಿಸಲಾಗಿರುವ ಸೂಪರ್ ಮಾರುಕಟ್ಟೆ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ನಿಂತಿದ್ದು. ಸೂಪರ್ ಮಾರುಕಟ್ಟೆಯಲ್ಲಿ ಕಾಲಿಟ್ಟರೇ ಸಾಕು ಸರಾಯಿ ಬಾಟಲ್‌ಗಳು, ಚೂರಾದ ಗಾಜುಗಳು, ಗುಟ್ಕಾ ಚೀಟಿಗಳು ಅಷ್ಟೇ ಅಲ್ಲದೆ ವಾಣಿಜ್ಯ ಮಳಿಗೆಗಳು ಸಂಪೂರ್ಣ ಹಾಳಾಗಿದ್ದು ಅಲ್ಲಿ ಮಲಮೂತ್ರವಿರ್ಸಜನೆ ಘಾಟ ಸಂಪೂರ್ಣ ಆವರಿಸಿದ್ದೆ. ಆದಷ್ಟು ಬೇಗನೆ ನಗರಸಭೆ ಅಧಿಕಾರಿಗಳು ಮಳಿಗೆಗಳ ಮೇಲೆ ಇರುವ ದುಬಾರಿ ಬಾಡಿಗೆಯನ್ನು ಕಡಿಮೆ ಗೊಳಿಸಿದರೇ ಅಲ್ಲಿ ಮಳಿಗೆಳನ್ನು ವ್ಯಾಪಾರಸ್ಥರು ಇಡೀದು ಸೂಪರ್ ಮಾರುಕಟ್ಟೆ ಆರಂಭವಾಗಲಿದ್ದು ಆದಷ್ಟು ಬೇಗನೆ ನಗರಸಭೆ ಅಧಿಕಾರಿಗಳು ಆದಷ್ಟು ಬೇಗನೆ ಪ್ರಕಟಣೆಯನ್ನು ಹೊರಡಿಸಬೇಕಾಗಿದೆ.