ಹುಡುಗನೊಬ್ಬ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಚಿತ್ತಾಪುರ್ ಪಟ್ಟಣದಲ್ಲಿ ಘಟನೆ, ಪೋಕ್ಸೋ ಕಾಯ್ದೆ ಅಡಿ ಎಫ್ಐಆರ್ ದಾಖಲು. ಚಿತ್ತಾಪುರ ಪಟ್ಟಣದ ಹಳೆ ನ್ಯಾಯಾಲಯದ ಆವರಣದಲ್ಲಿ ಆಗಸ್ಟ್ 26ರಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದ ಘಟನೆ.. 16 ವರ್ಷದ ಹುಡುಗನಿಂದ 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ.. ಬಾಲಕ ತನ್ನ ತಾಯಿ ಮುಂದೆ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.. ಬಾಲಕನಾತಾಯಿಯಿಂದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲು.. ಗುರುವಾರ ಬಾಲಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡ ಪೊಲೀಸ್ರು..