Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಅಂಗಡಿಯಲ್ಲಿ ಮಕ್ಕಳನ್ನು ಕೂರಿಸುವಾಗ ಎಚ್ಚರ : ಕಳ್ಳರು ಹೀಗೆ ಯಾಮಾರಿಸಬಹುದು

Hubli Urban, Dharwad | Aug 30, 2025
ಹುಬ್ಬಳ್ಳಿ: ಗುರುನಾಥ ನಗರದಲ್ಲಿರುವ ತಾಜ್ ಎಂಟರ್ಪ್ರೈಸಸ್ ಅಂಗಡಿಗೆ ಬಂದಿದ್ದ ಕಳ್ಳನೊಬ್ಬ ಅಂಗಡಿಯಲ್ಲಿ ಸಣ್ಣ ಬಾಲಕ ಕೂತಿದ್ದನ್ನು ಗಮನಿಸಿ. ಬಾಲಕನಿಗೆ ಗೊಂದಲ ಉಂಟು ಮಾಡಿ ಗಲ್ಲೆಯೊಳಗಿನ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read More News
T & CPrivacy PolicyContact Us