Download Now Banner

This browser does not support the video element.

ಹುಬ್ಬಳ್ಳಿ ನಗರ: ಗಣೇಶೋತ್ಸವ ಹಿನ್ನೆಲೆ: ನಗರದಲ್ಲಿ ಖರೀದಿ ಭರಾಟೆ ಜೋರು

Hubli Urban, Dharwad | Aug 26, 2025
ಹುಬ್ಬಳ್ಳಿ: ಗಣೇಶೋತ್ಸವ ಹಬ್ಬದ ಹಿನ್ನೆಲೆಯಲ್ಲಿ ವಾಣಿಜ್ಯ ನಗರೀ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ಕಂಡು ಬಂದಿತು. ನಾಳೆ ಗಣೇಶನ ಪ್ರತಿಷ್ಠಾಪನೆಯಾಗಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಹೂ, ಹಣ್ಣು ಹಾಗೂ ಗಣೇಶನ ಹಬ್ಬದ ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ತೊಡಗಿದ್ದರು.
Read More News
T & CPrivacy PolicyContact Us