ಆಗಸ್ಟ್ 29 ಬೆಳಗ್ಗೆ ಸುಮಾರು 4 57 ರ ಹೊತ್ತಿಗೆ ಮಚ್ಚು ತೋರಿಸಿ ಚೈನ್ ಮತ್ತು ಉಂಗುರ ಕದ್ದ ಘಟನೆ ನಡೆದಿದೆ. ಬೈದ್ಯನಾಥ್ ಅನುವಾದ ದಿನ 5 ಗಂಟೆಯ ಸುಮಾರಿಗೆ ವಾಕಿಂಗ್ ಹೋಗುತ್ತಿದ್ದ ಇದನ್ನ ಯಾರೋ ಬಲ್ಲವರು ಬೈದ್ಯನಾಥ್ ವಾಕಿಂಗ್ ಹೋಗುವ ಸಂದರ್ಭದಲ್ಲಿ ಮಚ್ಚು ತೋರಿಸಿ ಬೆದರಿಸಿದ್ದಾರೆ. ಜಗಲಿ ಮೇಲೆ ಕೂರಿಸಿ ಸಿಸಿಟಿವಿ ಕ್ಯಾಪ್ಚರ್ ಆಗದ ರೀತಿ ಕದ್ದಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ