Install App
bhimu181
This browser does not support the video element.
ಚಿತ್ತಾಪುರ: ಗಣೇಶ ಹಬ್ಬ, ಈದ್ ಮಿಲಾದ್ ಹಿನ್ನೆಲೆ ವಾಡಿಯಲ್ಲಿ ಪೊಲೀಸರಿಂದ ಶಾಂತಿ ಸಭೆ
Chitapur, Kalaburagi | Aug 24, 2025
ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ಪೊಲೀಸರು ಈದ್ ಮಿಲಾದ್ ಹಬ್ಬ ಹಾಗೂ ಗಣೇಶ ಹಬ್ಬ ಜಿನ್ ಶಾಂತಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಧರ್ಮಗಳ ಮುಖಂಡರಿಗೆ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡುವಂತೆ ಹೇಳಿದರು. ಆ. ೨೪ ರಂದು ಮಾಹಿತಿ ಗೊತ್ತಾಗಿದೆ
Share
Read More News
T & C
Privacy Policy
Contact Us
Your browser does not support JavaScript!