Download Now Banner

This browser does not support the video element.

ಬೆಂಗಳೂರು ದಕ್ಷಿಣ: ದುಬಾರಿ ಗಣೇಶನ ಬೆಲೆ ಎಷ್ಟಿದೆ ಗೊತ್ತಾ? ಅಬ್ಬಬ್ಬ ಅದ್ದೂರಿ ಆಚರಣೆ! ಜೆಪಿ ನಗರದಲ್ಲಿ ಗಣೇಶ ಹಬ್ಬ ಸಂಭ್ರಮ!

Bengaluru South, Bengaluru Urban | Aug 27, 2025
ಆಗಸ್ಟ್ 27 ರಂದು ಸಿಲಿಕಾನ್ ಸಿಟಿಯ ಅನೇಕ ಕಡೆ ಗಣೇಶನ ಹಬ್ಬ ಆಚರಣೆ ಮಾಡಲಾಯಿತು. ಜೆಪಿ ನಗರದಲ್ಲಿ ಕೂಡ ಗಣೇಶನ ದೇವಸ್ಥಾನದಲ್ಲಿ ಸಂಜೆ 7 ಗಂಟೆ ಸುಮಾರಿಗೆ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿತ್ತು. 2023ರಲ್ಲಿ 2 ಕೋಟಿ ನಗದು & ನಾಣ್ಯದ ಮೂಲಕ ಅಲಂಕಾರಗೊಂಡಿದ್ದ ದೇವಸ್ಥಾನ ಈ ಬಾರಿ 4/5 ಲಕ್ಷದ ಖರ್ಚಿನಲ್ಲಿ ಅಲಂಕಾರ ಮಾಡಲಾಗಿದೆ. ವೀಳ್ಯದೆಲೆ ಮೂಲಕ ದೇವಸ್ಥಾನ ಅಲಂಕಾರ ಮಾಡಿದ್ದು ಪರಿಸರ ಸ್ನೇಹಿ ಗಣಪನ ಆಚರಣೆ ಮಾಡಲಾಗಿದೆ.
Read More News
T & CPrivacy PolicyContact Us