ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕರ ಸಂಘದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನದ ಅಂಗವಾಗಿ ಪಿ. ಸೋಮರಾಜ್ ಅವರ ಜೀವನಾನುಭವದ ಮಾಸದ ನೆನಪುಗಳು ಕೃತಿಯನ್ನು ಗಾಂಧಿ ನಗರದ ಉರಿಲಿಂಗಪೆದ್ದಿ ಮಠದ ಡಾ. ಜ್ಞಾನ ಪ್ರಕಾಶ ಸ್ಚಾಮೀಜಿ ಬಿಡುಗಡೆ ಮಾಡಿದರು.