Download Now Banner

This browser does not support the video element.

ರಾಯಚೂರು: ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಡ್ಲೂರು ಮತ್ತು ಪೋತಗಲ್ ಗ್ರಾಮಗಳಲ್ಲಿ ಪೊಲೀಸರಿಂದ ರೂಟ್ ಮಾರ್ಚ್

Raichur, Raichur | Aug 22, 2025
ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಿಪಿಐ ರಾಯಚೂರು ಗ್ರಾಮೀಣ ಇವರ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಡ್ಲೂರು ಮತ್ತು ಪೋತಗಲ್ ಗ್ರಾಮಗಳಲ್ಲಿ ಪೊಲೀಸರಿಂದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ಮಾಡಲಾಯಿತು. ಈ ಸಂದರ್ಭದಲ್ಲಿ ಸಿ.ಪಿ.ಐ ರಾಯಚೂರು ನೇತೃತ್ವವನ್ನು ವಹಿಸಿದ್ದರು. ಈ ರೂಟ್ ಮಾರ್ಚ್ ನಲ್ಲಿ ಸಿಪಿಐ ಪಿಎಸ್ಐ ಎಎಸ್ಐ ಹಾಗೂ ಪೊಲೀಸ್ ಪೇದೆಗಳು ಭಾಗಿಯಾಗಿದ್ದರು.
Read More News
T & CPrivacy PolicyContact Us