Download Now Banner

This browser does not support the video element.

ಬ್ಯಾಡಗಿ: ಬಿಸಲಳ್ಳಿ ಗ್ರಾಮದ ಕೆರೆಯಲ್ಲಿ ಮುಳುಗಿ ವೃದ್ಧ ಸಾವು;ಪ್ರಕರಣ ದಾಖಲು

Byadgi, Haveri | Aug 13, 2025
ಬಿಸಲಳ್ಳಿ ಗ್ರಾಮದ ಕೆರೆಯಲ್ಲಿ ಕಾಲು ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಮಾರಡೆಪ್ಪ ಲೆಕ್ಕಮ್ಮನವರ ಎಂಬ 65 ವರ್ಷದ ವೃದ್ಧ ಮೃತ ಪಟ್ಟಿರುವ ಘಟನೆ ನಡೆದಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us