Download Now Banner

This browser does not support the video element.

ಇಳಕಲ್‌: ಗಣೇಶ ಚತುರ್ಥೀ ಹಬ್ಬಕ್ಕೆ ನಗರದಲ್ಲಿ ನಗರಸಭೆಯಿಂದ ಭರದ ಸಿದ್ದತೆ

Ilkal, Bagalkot | Aug 26, 2025
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಅಗಸ್ಟ ೨೭ ರಂದು ನಡೆಯುವ ಗಣೇಶ ಹಬ್ಬಕ್ಕೆ ನಗರಸಭೆ ಭರದಿಂದ ವಿಸರ್ಜನಾ ಕಾರ್ಯಕ್ಕೆ ಸಿದ್ದತೆಯನ್ನು ಅಗಸ್ಟ ೨೬ ರಂದು ಸಾಯಂಕಾಲ ೬ ಗಂಟೆಗೆ ನಡೆಸಿತು. ನಗರದಲ್ಲಿ ಅಗಸ್ಟ ೨೭ ರಂದು ನಗರದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸಾರ್ವಜನಿಕರಿಗೆ ಗಣೇಶನನ್ನು ವಿಸರ್ಜನೆ ಮಾಡಲು ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಇಟ್ಟುವ ಕಾರ್ಯವನ್ನು ಭರದಿಂದ ನಗರಸಭೆ ಸಿಬ್ಬಂದಿಗಳು ನಡೆಸಿದ್ದರು.
Read More News
T & CPrivacy PolicyContact Us