ಬಳ್ಳಾರಿ ನಗರದ ರೂಪನ ಗುಡಿ ರಸ್ತೆಯ ಹಳೆ ರೈಸ್ ಮಿಲ್ ಬಳಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಿನಾಂಕ 5ರಂದು ನಡೆದಿರುತ್ತದೆ. ಈ ವಿಷಯ ತಿಳಿದ ಕೂಡಲೇ ಎಪಿಎಂಸಿ ಠಾಣೆಯಲ್ಲಿ ಕೇಸ್ ನಮೂದಿಸಿಕೊಂಡು ಪೋಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದಾಗ ಹತ್ಯೆಯಾದವ ಮತ್ತು ಆರೋಪಿಗಳು ಎಲ್ಲರೂ ಸಹ ಕುಡಿದ ಮತ್ತಿನಲ್ಲಿ ಇರಬೇಕದ್ರೇ, ಆರೋಪಿಗಳಿಬ್ಬರು ಹತ್ಯೆಯಾದವನ ಬಳಿ 300 ರೂ.ಗಳಿಗೆ ಬೇಡಿಕೆ ಇಟ್ಟು ಜಗಳ ತೆಗೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಡಾ.ವಿ.ಜೆ.ಶೋಭರಾಣಿ ಆರೋಪಿಗಳಿಬ್ಬರು ಕೇವಲ 300ರೂ.ಗೆ ಬೇಡಿಕೆ ಇಟ್ಟು, ಒಂದು ವೇಳೆ ನೀನು ಕೊಡದೇ ಇದ್ರೇ ಜೀವಂತ ಸಮಾಧಿ ಮಾಡುತ್ತೇವೆ ಎಂದು ಎದುರಿಸುತ್ತಾರೆ. ಈ ಜಗಳವು ವಿಕೋಪಕ್ಕೆ ತಿರುಗಿ ಆರೋಪಿ ಮತ್ತು ಕೊಲೆಯಾದವನ ನಡುವೇ ವಾಗ್ವಾದ ನಡೆಯ