Download Now Banner

This browser does not support the video element.

ಬ್ಯಾಡಗಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಹಾವೇರಿ ಹಸಿರುಸೇನೆ ಮತ್ತು ರೈತಸಂಘ

Byadgi, Haveri | Aug 28, 2025
ಹಾವೇರಿ ಜಿಲ್ಲೆಯ ರೈತರ ಬೆಳೆವಿಮೆ ಮತ್ತು ಪರಿಹಾರ ವಿತರಣೆಗೆ ಹಾವೇರಿ ಹಸಿರುಸೇನೆ ಹಾಗೂ ರೈತಸಂಘ ಸರ್ಕಾರಕ್ಕೆ ಗಡುವು ನೀಡಿದೆ. ಈ ಕುರಿತಂತೆ ಮಾತನಾಡಿರುವ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರ್ಕಾರ ಅಗಸ್ಟ್ ೩೦ ರೊಳಗೆ ರೈತರ ಬೆಳೆವಿಮೆ ಮತ್ತು ಪರಿಹಾರ ನೀಡಬೇಕು ಇಲ್ಲದಿದ್ದರೆ ವಿಭಿನ್ನ ರೀತಿಯ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ
Read More News
T & CPrivacy PolicyContact Us