ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಗಣೇಶ ಮೂರ್ತಿ ವಿಸರ್ಜನೆ ಯಂದು ಆಯಾ ತಾಲೂಕುಗಳಲ್ಲಿ ಅ.27 ರಿಂದ.ಸೆ 13 ರವರೆಗೆ ಬೆಳಿಗ್ಗೆ 6 ರಿಂದ 24 ತಾಸುವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ ಲಕ್ಷೀಪ್ರಿಯಾ ತಿಳಿಸಿದ್ದಾರೆ.