ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.48ರ ಕಾಳಿದಾಸ ನಗರದ ಹನುಮಂತ ದೇವಸ್ಥಾನದ ಸುತ್ತಲೂ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ಚೇತನ್ ಬಾರಾದ್ವಾಡ ಪ್ರಮುಖರಾದ ರಮೇಶ ಬೆಳಗಾವಿ, ಎ.ಜೆ ಕರ್ಮಾಕರ್, ರವಿರಾಜ ಕೊಡ್ಲಿ, ಡಾ. ಎನ್.ಜಿ ಹಿರೇಮಠ, ಎಸ್.ಎಸ್ ಪಾಟೀಲ್, ಎಸ್ ಎಸ್ ಹುಬ್ಬಳ್ಳಿ, ಪ್ರಭು ಹೊಂಡಣ್ಣವರ, ರವಿಕುಮಾರ ಪಾಟೀಲ ಹಾಗೂ ನಗರದ ಪ್ರಮುಖರು ಉಪಸ್ಥಿತರಿದ್ದರು.