ಬಾಗಲಕೋಟ ಜಿಲ್ಲೆಯ ಹುನಗುಂದ ಎಪಿಎಂಸಿ ಯಿಂದಾ ಹುನಗುಂದ ಕಡೆಗೆ ಬರುವಾಗ ಮೋಟಾರ ಸೈಕಲನ್ನು ಸೈಡಿಗೆ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿ ಬರುವಷ್ಟರಲ್ಲಿ ಮೋಟಾರ ಸೈಕಲ್ ಸೈಡ ಬ್ಯಾಗಿನಲ್ಲಿಟ್ಟಿದ ೪ ಲಕ್ಷ ೮೦ ಸಾವಿರ ರೂ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗ ಘಟನೆ ೨೯-೦೮-೨೦೨೫ ರಂದು ನಡೆದಿದೆ. ಈ ಕುರಿತು ಹುನಗುಂದ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ ಎಂದು ಸೆ.೦೫ ಮಧ್ಯಾಹ್ನ ೧೨ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.