Download Now Banner

This browser does not support the video element.

ಕಲಬುರಗಿ: ತಾಲೂಕಿನಲ್ಲಿ ಬೆಳೆ ಹಾನಿ ಆರ್ ಸಿ ಅವರಿಂದ ಪರಿಶಪರಿಶೀಲನೆ

Kalaburagi, Kalaburagi | Sep 1, 2025
ಜೇವರ್ಗಿ ತಾಲೂಕಿನಲ್ಲಿ ಬಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ತೊಗರಿ ಉದ್ದು, ಹೆಸರು ಮತ್ತಿತರ ಬೆಳೆಗಳು ಹಾಳಾಗಿದ್ದು,ಈಗಾಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲು ಸೂಚನೆ ನೀಡಿದರು. ಸೆ.1 ರಂದು ಭೇಟಿ ನೀಡಿದ್ದಾರೆ.
Read More News
T & CPrivacy PolicyContact Us