ಮಹೇಶ್ ಶೆಟ್ಟಿ ತಿಮ್ಮರೋಡಿ ಸುಜಾತಾ ಭಟ್ ಗಿರೀಶ್ ಮುಟ್ಟಣ್ಣವರ್ ಯೂಟ್ಯೂಬ್ ಸಮೀರ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಸುರೇಶ್ ಮತ್ತು ಪ್ರತಾಪ್ ಶೆಟ್ಟಿ ಎಂಬಾತ ಇಬ್ಬರೂ ಕೂಡ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಧರ್ಮಸ್ಥಳದ ವಿರುದ್ಧ ನಿರಂತರ ಷಡ್ಯಂತ್ರ ಮಾಡುತ್ತಿರುವ ಆರೋಪದ ಮೇರೆಗೆ ದೂರು ಕೊಡಲಾಗಿದೆ. ಶಂಕರಪುರ ಪೊಲೀಸ್ ಠಾಣೆಗೆ ಸೆಪ್ಟೆಂಬರ್ 4 ಮಧ್ಯಾಹ್ನ ಸುಮಾರು 2 ಗಂಟೆಗೆ ದೂರು ದಾಖಲು ಮಾಡಲಾಗಿದೆ