Install App
bhimu181
This browser does not support the video element.
ಕಲಬುರಗಿ: ವಯೋ ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿಗೆ ನಗರದಲ್ಲಿ ನಗರ ಪೊಲೀಸ್ ಆಯುಕ್ತರಿಂದ ಸನ್ಮಾನ
Kalaburagi, Kalaburagi | Aug 30, 2025
ವಯೋ ನಿವೃತ್ತಿ ಹೊಂದಿದ ಗೌರಿಶಂಕರ CPC ಆರ್.ಜಿ ನಗರ ಪೊಲೀಸ್ ಠಾಣೆರವರನ್ನು ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಆ.30 ರಂದು ಪೊಲೀಸ್ ಆಯುಕ್ತ ಡಾ|| ಶರಣಪ್ಪ ಎಸ್ ಡಿ. ರವರು ಸನ್ಮಾನಿಸಿ ಶುಭ ಕೋರಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
Share
Read More News
T & C
Privacy Policy
Contact Us
Your browser does not support JavaScript!