ತುಮಕೂರಿನ ಮಧುಗಿರಿಯಲ್ಲಿ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿಕೆ ಮಾಧ್ಯಮಗಳೊಂದಿಗೆ ಬುಧವಾರ ಮಧ್ಯಾಹ್ನ 3:00ಯ ಸಂದರ್ಭದಲ್ಲಿ ಅಫೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಮುಂದುವರಿದ ವಿಚಾರಕ್ಕೆ ಪ್ರತಿಕ್ರಿಸುತ್ತಾ ನಾನೂ ಬಿಜೆಪಿ ಸರ್ಕಾರ ಇರುವಾಗ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದೆ, ಈಗ ಅವರು ಇದ್ದಾರಂತೆ..ಅದಕ್ಕೆ ಏನಂತೆ.... ಯಾಕೆ ಜಿಟಿ ದೇವೇಗೌಡರು ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿಲ್ಲವಾ..ಅಪೇಕ್ಸ್ ಬ್ಯಾಂಕ್ ಸರ್ಕಾರದಲ್ಲ. ಅದು ಒಂದು ಸಂಸ್ಥೆ. ಸಹಕಾರಿಗಳು ಸೇರಿ ಮತಹಾಕಿ ಆರಿಸೋದು ಎಂದರು ಬಿಜೆಪಿ ಹೋಗ್ತಾರೆ ಎಂಬ ವಿಚಾರ ನಾನು ಬಿಜೆಪಿಗೆ ಹೋಗ್ತೆನೆ ಅಂತಾ ಯಾವನು ಹೇಳಿದ್ದು. ಅವನು ಹೇಳೋದು ಹೇಳಿಕೊಳ್ಳಲಿ. ಅವನು ಬೇಕಾದರೆ ಬ್ರೈನ್ ಮ್ಯಾಪಿಂಗ್ ಮಾಡಿಕೊಳ್ಳಲಿ ಎಂದು ಮಾಗಡಿ ಶಾಸಕ ಬಾಲಕೃಷ್ಣಗೆ ಟಾಂಗ್